New Ola S1 Gen 3 Scooters Launched | ಹೊಸ ಓಲಾ ಎಸ್1 ಜೆನ್ 3 ಇ-ಸ್ಕೂಟರ್‌ಗಳು ಬಿಡುಗಡೆ

2025-02-04 631

ಓಲಾ ಎಲೆಕ್ಟ್ರಿಕ್ (Ola Electric), ನಂ.1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಶುಕ್ರವಾರ ನವೀಕರಿಸಿದ 3ನೇ ತಲೆಮಾರಿನ ಹೊಚ್ಚ ಹೊಸ 'ಎಸ್1' ಸೀರೀಸ್ ಇ-ಸ್ಕೂಟರ್‌ಗಳನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ನೂತನ ಎಲೆಕ್ಟ್ರಿಕ್ ಸ್ಕೂಟರ್‌ಗಳು ಅತಿ ಕಡಿಮೆ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿವೆ. ಈ ದರಗಳು ಫೆಬ್ರವರಿ 8ಕ್ಕೆ ಮಾತ್ರ ಮಾನ್ಯವಾಗಿರಲಿದ್ದು, ಶೀಘ್ರದಲ್ಲಿಯೇ ಈ ಸ್ಕೂಟರ್‌ಗಳ ವಿತರಣೆಗಳು ಕೂಡ ಶುರುವಾಗಲಿದೆ. ಬನ್ನಿ.. 'ಓಲಾ ಎಸ್1 ಜೆನ್ 3' ಮಾಡೆಲ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.

#Ola #OlaS1Gen3 #DriveSparkKannada #OlaScooters

Also Read

ಬಡವರ ಅಂಬಾರಿ: ಅತ್ಯಂತ ಕಡಿಮೆ ಬೆಲೆಯ ಓಲಾ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪ್ರಾರಂಭ :: https://kannada.drivespark.com/two-wheelers/2024/new-ola-s1-x-electric-scooter-deliveries-started-in-india-details-041367.html?ref=DMDesc

ಬಡವರ ಅಂಬಾರಿ: ಅತ್ಯಂತ ಕಡಿಮೆ ಬೆಲೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯ :: https://kannada.drivespark.com/two-wheelers/2024/ola-s1-x-could-get-price-revision-delivery-details-040747.html?ref=DMDesc

Ola: ಟಿವಿಎಸ್ ಐಕ್ಯೂಬ್, ಎಥರ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ :: https://kannada.drivespark.com/two-wheelers/2024/ola-records-high-registrations-of-35-000-in-february-039669.html?ref=DMDesc



~PR.156~ED.156~##~